ಬದುಕೊಂದು ವಿಸ್ಮಯ ...
೫೦ ದಾಟಿತು
ಅಂದು ಇಂದು ಮತ್ತೊಂದೆನದೆ ..
ಮುಂದೆ ಮುಂದೆ ಸಾಗಿದ್ದೆ ಹಿಂದೆ ಮುಂದೆ ನೋಡದೆ ...
ನಾನು ನನಗಿ ಮುಂದು ವರಿದೆ ಎಂದೆನಿಸುವುದು ಆಗಾಗ, ಮತ್ತೆ ಮತ್ತೆ ..
ಹಾಡದೆ ಹಾಡಿದ್ದೆ ಹಾಡುಗಳ ಆಗೊಮ್ಮೆ ಈಗೊಮ್ಮೆ
೫೦ ಆದರು ... ಪಯಣ ಇನ್ನು ದೂರ ದೂರ ಎನಿಸುತ್ತಿದೆ ...
ಇಲ್ಲಿಯ ವರೆಗೆ ಕಲಿತುದ್ದು .......
ಜೀವಿಸು ಈ ಕ್ಷಣ ... ಈ ಗಳಿಗೆ ...
ಇದೇ ಸತ್ಯ ...
ನೈದಿಲೆ ನೀ ಸಾಕ್ಷಿ.
ರಾ.ಶಾ. ದೇವರಾಯ
Would you like to communicate to the Principal Blogger of India Librarian directly? email to .- lotus5673@yahoo.co.in ; http://librarianraj.webs.com ; .- 1816gbgv
No comments:
Post a Comment